Government Expands AI Partners for Digital India Projects to Accelerate Public Services
Introduction ಭಾರತ ಸರ್ಕಾರ Digital India Mission ಅನ್ನು ಇನ್ನಷ್ಟು powerful ಮಾಡಲು Artificial Intelligence ಮೇಲೆ ದೊಡ್ಡ ಮಟ್ಟದಲ್ಲಿ investment ಮಾಡುತ್ತಿದೆ. ಇತ್ತೀಚೆಗೆ Government AI Partners pool ಅನ್ನು expand ಮಾಡಲು Ministry of Electronics and Information Technology (MeitY) ಅಡಿಯಲ್ಲಿ ಕಾರ್ಯನಿರ್ವಹಿಸುವ National e-Governance Division (NeGD) ಹೊಸ empanelment process ಅನ್ನು reopen ಮಾಡಿದೆ. ಇದರ ಉದ್ದೇಶ ಸರ್ಕಾರದ ವಿವಿಧ AI ಹಾಗೂ Machine Learning projectsಗೆ ಹೆಚ್ಚಿನ qualified…
