Reasoning AI Models Explained: How They Think Before They Answer
Introduction ChatGPTಗೆ ಒಂದು question ಕೇಳಿದಾಗ ಕೆಲವೊಮ್ಮೆ answer almost instantly ಬರುತ್ತದೆ. ಆದರೆ difficult math problem, coding challenge ಅಥವಾ logical puzzle ಕೇಳಿದರೆ response ಕೊಡಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದರ ಹಿಂದೆ ಇರುವ technologyಯೇ Reasoning AI. Traditional AI models mostly patterns recognize ಮಾಡುತ್ತವೆ. ಆದರೆ Reasoning AI models answer generate ಮಾಡುವ ಮೊದಲು problem ಅನ್ನು analyze ಮಾಡಿ, different possibilities evaluate ಮಾಡಿ…
