Open-source AI

  • Open-source AI ಎಂದರೇನು?

    Open-source AI ಎಂದರೆ Artificial Intelligence tools, models ಮತ್ತು softwareಗಳನ್ನು publicಗೆ free ಆಗಿ ಲಭ್ಯವಾಗುವಂತೆ release ಮಾಡುವುದು. ಇದು ಯಾರಾದರೂ ಬಳಸಬಹುದು, modify ಮಾಡಬಹುದು ಮತ್ತು ತಮ್ಮ ಅಗತ್ಯಕ್ಕೆ ಅನುಗುಣವಾಗಿ improve ಮಾಡಬಹುದು. Open AI tools today tech world ನಲ್ಲಿ ತುಂಬಾ powerful concept ಆಗಿದೆ. ಇದು innovation ಅನ್ನು fast ಮಾಡುತ್ತದೆ ಮತ್ತು developers ಗೆ learning ಮತ್ತು building ಮಾಡಲು ಹೆಚ್ಚು ಅವಕಾಶ ನೀಡುತ್ತದೆ. Table of Contents…