Nvidia AI earnings ಯಾಕೆ ಇಡೀ ಜಗತ್ತಿನ Tech ಕ್ಷೇತ್ರಕ್ಕೆ ಮುಖ್ಯ?
ಈ ವಾರ ಜಾಗತಿಕ ಟೆಕ್ ವಲಯದಲ್ಲಿ ಅತ್ಯಂತ ಹೆಚ್ಚು ಚರ್ಚೆ ಆಗಿರುವ ಸುದ್ದಿ ಅಂದ್ರೆ Nvidia ಕಂಪನಿಯ AI-driven earnings report. ಇದು ಕೇವಲ ಒಂದು ಕಂಪನಿಯ ಲಾಭದ ಸುದ್ದಿ ಅಲ್ಲ. ಇದು ಇಡೀ ಜಗತ್ತಿನ AI future ಯಾವ ದಿಕ್ಕಿಗೆ ಹೋಗುತ್ತಿದೆ ಅನ್ನೋದನ್ನ ತೋರಿಸುವ signal. Nvidia ಯಾಕೆ Global AI market ಗೆ backbone? ಇಂದು ಬಳಕೆಯಲ್ಲಿರುವ ಹೆಚ್ಚಿನ advanced AI systemsData centersLarge language modelsAI agentsAutonomous systems ಇವೆಲ್ಲಕ್ಕೂ ಮುಖ್ಯವಾಗಿ ಬೇಕಾಗಿರೋದು…
