Multimodal AI ಅಂದ್ರೆ ಏನು? Text + Image + Audio AI systems ಹೇಗೆ ಕೆಲಸ ಮಾಡುತ್ತವೆ?
Artificial Intelligence ಈಗ single type data ಮಾತ್ರ ಅಲ್ಲ,multiple data types ಒಂದೇ ಸಮಯದಲ್ಲಿ process ಮಾಡುವ ಮಟ್ಟಕ್ಕೆ ಬಂದಿದೆ. ಈ type AI systems ಅನ್ನು Multimodal AI ಅಂತ ಕರೀತಾರೆ. Simple ಆಗಿ ಹೇಳೋದಾದ್ರೆ: Text + Image + Audio + Videoಇವುಗಳನ್ನು combine ಮಾಡಿ understand ಮಾಡುವ AI systems. Multimodal AI ಅಂದ್ರೆ ಏನು? Multimodal AI ಅಂದ್ರೆ: Different types of data (modalities) ಅನ್ನುಒಂದೇ system…
