Model Context Protocol (MCP) Explained: Complete Beginner Guide with AI Agent Examples (2026)
Introduction ಒಮ್ಮೆ ಕಲ್ಪನೆ ಮಾಡಿ… ನೀವು ಬೆಳಗ್ಗೆ Office ಗೆ ಹೋಗುತ್ತಿದ್ದಂತೆ ನಿಮ್ಮ AI Assistant ಗೆ ಹೀಗೆ ಹೇಳುತ್ತೀರಿ. “Google Drive ನಲ್ಲಿರುವ July Sales Report Analyze ಮಾಡಿ, ಅದರ Summary ಅನ್ನು Slack ನಲ್ಲಿ Marketing Team ಗೆ ಕಳುಹಿಸಿ, ನಂತರ Calendar ನಲ್ಲಿ Review Meeting Schedule ಮಾಡಿ.” ಕೆಲವೇ Seconds ಗಳಲ್ಲಿ AI ಈ ಮೂರು ಕೆಲಸಗಳನ್ನು ಮುಗಿಸುತ್ತದೆ. ಯಾವ Application ಕೂಡ ನೀವು Open ಮಾಡಬೇಕಾಗಿಲ್ಲ. Google Drive……
