Meta AI Trainingಗಾಗಿ News Corp ಜೊತೆ $50M Content Deal – AI Training Data ಮೇಲೆ ಹೊಸ Global Trend
Artificial Intelligence ಬೆಳವಣಿಗೆಯಲ್ಲಿ ಈಗ ಒಂದು ಹೊಸ trend ಕಾಣಿಸುತ್ತಿದೆ.AI companies ಈಗ quality data ಪಡೆಯಲು media companies ಜೊತೆ licensing deals ಮಾಡುತ್ತಿವೆ. ಈ ವಾರದ ಪ್ರಮುಖ global AI news ಎಂದರೆMeta ಮತ್ತು News Corp ನಡುವೆ ದೊಡ್ಡ AI content licensing agreement. . ಏನಾಗಿದೆ ಈ deal ನಲ್ಲಿ? Global media company News Corp ತನ್ನ news content ಅನ್ನುMeta ಕಂಪನಿಯ AI systems training ಗೆ provide…
