ಭಾರತ ಸರ್ಕಾರ Responsible AI Framework ತಯಾರಿಸುತ್ತಿದೆ – AI regulation ಗೆ ಹೊಸ step
India ನಲ್ಲಿ Artificial Intelligence adoption rapidly increase ಆಗುತ್ತಿರುವುದರಿಂದAI regulation ಮತ್ತು governance ಬಗ್ಗೆ ಸರ್ಕಾರ serious steps ತೆಗೆದುಕೊಳ್ಳುತ್ತಿದೆ. Recent updates ಪ್ರಕಾರ Government of India responsible AI framework develop ಮಾಡುತ್ತಿದೆ. ಈ framework aim: AI systems safe ಆಗಿ use ಆಗಬೇಕುEthical AI development promote ಮಾಡಬೇಕುAI misuse prevent ಮಾಡಬೇಕು ಎನ್ನುವುದಾಗಿದೆ. Responsible AI framework ಅಂದ್ರೆ ಏನು? Responsible AI framework ಅಂದ್ರೆ AI technology…
