SEBI AI tool “Sudarshan” ಬಳಸಿ 1.2 ಲಕ್ಷಕ್ಕಿಂತ ಹೆಚ್ಚು misleading finance posts remove ಮಾಡಿದೆ
ಇತ್ತೀಚಿನ ದಿನಗಳಲ್ಲಿ social media ನಲ್ಲಿ finance related ತಪ್ಪು ಸಲಹೆಗಳು, fake stock tips, unregistered finfluencers posts ತುಂಬಾ ಹೆಚ್ಚಾಗಿದೆ. ಇದರಿಂದ common investors ಗೆ ನಷ್ಟ ಆಗುವ ಸಾಧ್ಯತೆ ಜಾಸ್ತಿ. ಈ ಸಮಸ್ಯೆ ಎದುರಿಸಲು SEBI (Securities and Exchange Board of India) ಈಗ “Sudarshan” ಅನ್ನೋ AI tool ಬಳಸಲು ಶುರು ಮಾಡಿದೆ. ಈ AI system ಈಗಾಗಲೇ1.2 ಲಕ್ಷಕ್ಕಿಂತ ಹೆಚ್ಚು misleading finance posts ಅನ್ನು identify ಮಾಡಿ…
