India AI Impact Summit 2026: Policy Updates ಮತ್ತು Real-World AI Deployment ಕಡೆಗೆ India ಹೇಗೆ ಸಾಗುತ್ತಿದೆ?
India AI Impact Summit 2026 multi-day event ಆಗಿದ್ದು, opening sessions ನಂತರ summit focus clear ಆಗಿ change ಆಗುತ್ತಿದೆ. ಮೊದಲ ದಿನ India global AI futureನಲ್ಲಿ ಯಾವ role play ಮಾಡಬಹುದು ಅನ್ನೋದರ ಬಗ್ಗೆ ಚರ್ಚೆ ನಡೆದಿದ್ದರೆ, ಈಗ ನಡೆಯುತ್ತಿರುವ sessions policy decisions ಮತ್ತು real-world AI deployment ಮೇಲೆ concentrate ಮಾಡುತ್ತಿವೆ. ಈ stageನಲ್ಲಿ AI theory ಅಲ್ಲ, AI implementation ಕಡೆಗೆ India move ಆಗುತ್ತಿರುವ signalಗಳು…
