ಭಾರತದಲ್ಲಿ ನಡೆಯಲಿರುವ India AI Impact Summit 2026: Global AI Landscape ನಲ್ಲಿ ಭಾರತದ ಪಾತ್ರ ಹೆಚ್ಚುತ್ತಿದೆ
India AI Impact Summit 2026 ಏನು? India AI Impact Summit 2026 ಒಂದು international-level AI conference ಆಗಿದ್ದು New Delhi ನಲ್ಲಿ February 16 ರಿಂದ 20 ರವರೆಗೆ ನಡೆಯಲಿದೆ.ಈ summit ನಲ್ಲಿ governments, industry leaders, researchers ಮತ್ತು global organisations ಒಂದೇ ವೇದಿಕೆಯಲ್ಲಿ ಸೇರಿ Artificial Intelligence practical impact ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ event ನ ಪ್ರಮುಖ ಉದ್ದೇಶ: Global Tech Leaders ಭಾಗವಹಿಸುವ ನಿರೀಕ್ಷೆ ಈ…
