AI Agents ಎಂದರೇನು? – ಮುಂದಿನ ತಲೆಮಾರಿನ AI ಹೇಗೆ ಕೆಲಸ ಮಾಡುತ್ತದೆ
AI Agents ಎಂದರೇನು? ಇಂದಿನ AI systems ನಲ್ಲಿ AI Agents ಅತ್ಯಂತ ಪ್ರಮುಖ technology ಆಗಿದೆ. AI Agents ಎಂದರೇನು? ಇಂದಿನ AI tools ನಮಗೆ ಉತ್ತರ ಕೊಡುತ್ತವೆ.ಆದರೆ AI Agents ಕೆಲಸ ಮಾಡುತ್ತವೆ. AI Agent ಅಂದರೆ: AI Agents ಹೇಗೆ ಕೆಲಸ ಮಾಡುತ್ತವೆ? ಒಮ್ಮೆ ಸೂಚನೆ ಕೊಟ್ಟರೆ, ಅದನ್ನು ಅರ್ಥಮಾಡಿಕೊಂಡು, ತಾನೇ ನಿರ್ಧಾರ ಮಾಡಿ, ಹಲವಾರು ಹಂತಗಳಲ್ಲಿ ಕೆಲಸ ಮುಗಿಸುವ AI ವ್ಯವಸ್ಥೆ. ಇದು chatbot ಅಲ್ಲ.ಇದು task-executing AI system. AI…
