AI Agents ಮತ್ತು Chatbots ನಡುವಿನ ವ್ಯತ್ಯಾಸ ಏನು?
ಇತ್ತೀಚೆಗೆ ChatGPT, Gemini, Copilot ಇವು popular ಆದ್ಮೇಲೆ, ಎಲ್ಲ AI systems ಒಂದೇ ತರಹ ಅನ್ನೋ ಭಾವನೆ ಬರುತ್ತಿದೆ. ಆದರೆ ವಾಸ್ತವದಲ್ಲಿ Chatbots ಮತ್ತು AI Agents ಎರಡೂ completely different concepts. ಈ ಲೇಖನದಲ್ಲಿ AI Agents ಮತ್ತು Chatbots ನಡುವಿನ ಸ್ಪಷ್ಟ ವ್ಯತ್ಯಾಸ ಏನು, ಯಾವುದು ಯಾವ ಕೆಲಸಕ್ಕೆ ಸೂಕ್ತ, ಮತ್ತು future workflows ನಲ್ಲಿ ಯಾಕೆ AI Agents ಮುಖ್ಯ ಆಗ್ತಿವೆ ಅನ್ನೋದನ್ನು ಸರಳವಾಗಿ ತಿಳಿಯೋಣ. Chatbot ಅಂದ್ರೆ ಏನು? Chatbot…
