AI Agents ಮತ್ತು Chatbots ನಡುವಿನ ವ್ಯತ್ಯಾಸ ಏನು?
AI Agents vs Chatbots AI Agents vs Chatbots ಎಂದರೆ Artificial Intelligence ನಲ್ಲಿ ಎರಡು ವಿಭಿನ್ನ concepts. ಇತ್ತೀಚೆಗೆ ChatGPT, Gemini, Copilot popular ಆದ್ಮೇಲೆ, ಎಲ್ಲ AI tools ಒಂದೇ ತರಹ ಅನ್ನೋ ಭಾವನೆ ಬರುತ್ತದೆ. ಆದರೆ ವಾಸ್ತವದಲ್ಲಿ AI Agents vs Chatbots ನಡುವೆ ದೊಡ್ಡ ವ್ಯತ್ಯಾಸ ಇದೆ. ಈ ಲೇಖನದಲ್ಲಿ AI Agents vs Chatbots ನಡುವಿನ ಸ್ಪಷ್ಟ ವ್ಯತ್ಯಾಸ, use cases ಮತ್ತು future importance ಅನ್ನು ಸರಳವಾಗಿ…
