AI Tool ಬಳಸುವ ಮುನ್ನ ತಿಳಿಯಬೇಕಾದ 7 ಪ್ರಮುಖ ವಿಚಾರಗಳು
AI tools ಇಂದು ಎಲ್ಲೆಲ್ಲೂ ಲಭ್ಯ.Content ಬರೆಯೋಕೆ, design, analysis, automation, learning — ಒಂದು click ನಲ್ಲಿ result. ಆದರೆ ಇಲ್ಲಿ ಒಂದು silent problem ಇದೆ.AI tool ಬಳಸೋದು easy ಆಗಿದೆ,ಆದರೆ correct ಆಗಿ ಬಳಸೋದು rare ಆಗಿದೆ. ಈ ಲೇಖನದಲ್ಲಿ AI tool start ಮಾಡುವ ಮುನ್ನ ಪ್ರತಿಯೊಬ್ಬರೂ ತಿಳಿಯಬೇಕಾದ 7 ಪ್ರಮುಖ ವಿಚಾರಗಳು ಅನ್ನು practical mindset ಜೊತೆ ನೋಡೋಣ. AI tool ಅಂದ್ರೆ magic ಅಲ್ಲ ಮೊದಲ misconception ಇಲ್ಲೇ…
