AI Agents ನಂತರ ಏನು? AI Systems future ಹೇಗೆ ಕೆಲಸ ಮಾಡುತ್ತವೆ?
AI Systems future ಹೇಗೆ ಕೆಲಸ ಮಾಡುತ್ತವೆ? AI Systems future ಬಗ್ಗೆ ನಾವು ಈಗಾಗಲೇ ಸಾಕಷ್ಟು ಕೇಳಿದ್ದೇವೆ.Goal ಕೊಟ್ಟರೆ plan ಮಾಡೋದು, tools ಬಳಸೋದು, output ತರುವ automation systems. AI Systems future ನಲ್ಲಿ multiple agents ಒಟ್ಟಿಗೆ ಕೆಲಸ ಮಾಡುತ್ತವೆ. ಆದರೆ ಇಲ್ಲಿ ಒಂದು ದೊಡ್ಡ ಪ್ರಶ್ನೆ ಬರುತ್ತದೆ. AI Agents ನಂತರ ಏನು?AI evolution ಇಲ್ಲಿ ನಿಲ್ಲುತ್ತದಾ, ಅಥವಾ ಇನ್ನೂ ದೊಡ್ಡ system-level shift ಬರ್ತಿದೆಯಾ? ಈ ಲೇಖನದಲ್ಲಿ ನಾವು hype…
