AI Reasoning ಅಂದ್ರೆ ಏನು? AI ಹೇಗೆ “ಯೋಚಿಸಿ” ಉತ್ತರ ಕೊಡುತ್ತದೆ?
AI ಉತ್ತರ ಕೊಡ್ತಿದೆ ಅಂದ್ರೆ ಅದು ಯೋಚನೆ ಮಾಡ್ತಿದೆಯಾ?ಅಥವಾ words match ಮಾಡ್ತಿದೆಯಾ? ಈ confusion ಬಹಳ ಜನರಿಗೆ ಇದೆ.ಇದಕ್ಕೆ answer ಅಂದ್ರೆ AI Reasoning. ಇದು tool explanation ಅಲ್ಲ.ಇದು AI systems ಒಳಗೆ decision ಹೇಗೆ ಬರುತ್ತದೆ ಅನ್ನೋದರ core concept. AI Reasoning ಅಂದ್ರೆ ಏನು? AI Reasoning ಅಂದ್ರೆAI system ಒಂದು input ನೋಡಿDirect answer ಕೊಡದೇSteps ಮೂಲಕ conclusion ಗೆ ಬರೋ process. ಇಲ್ಲಿ AIInformation connect ಮಾಡುತ್ತದೆLogic apply…
