AI Reasoning ಅಂದ್ರೆ ಏನು? AI ಹೇಗೆ “ಯೋಚಿಸಿ” ಉತ್ತರ ಕೊಡುತ್ತದೆ?
AI tools ಬಳಸುವಾಗ ಕೆಲವೊಮ್ಮೆ ನಾವು ಗಮನಿಸುತ್ತೇವೆ —AI simple answer ಮಾತ್ರ ಕೊಡಲ್ಲ.ಕೆಲವೊಮ್ಮೆ step-by-step explanation ಕೂಡ ಕೊಡುತ್ತದೆ. Example: ಈ process ಅನ್ನು AI world ನಲ್ಲಿ AI Reasoning ಅಂತ ಕರೀತಾರೆ. AI Reasoning ಅಂದ್ರೆ ಏನು? AI reasoning ಅಂದ್ರೆAI system problem ಅನ್ನು analyse ಮಾಡಿlogic ಬಳಸಿ answer generate ಮಾಡುವ process. Simple answer prediction ಮಾತ್ರ ಅಲ್ಲ. AI: Simple example User question: “5 apples…
