Prompt Engineering ಅಂದ್ರೆ ಏನು? AI ಗೆ ಸರಿಯಾದ ಪ್ರಶ್ನೆ ಕೇಳುವುದು ಯಾಕೆ ಮುಖ್ಯ?
Artificial Intelligence tools ಬಳಸುವಾಗ ಒಂದು interesting fact ಇದೆ. AI system powerful ಆಗಿದ್ದರೂನಾವು ಕೇಳುವ prompt quality ಮೇಲೆ answer depend ಆಗುತ್ತದೆ. ಇದನ್ನೇ AI world ನಲ್ಲಿ Prompt Engineering ಅಂತ ಕರೀತಾರೆ. . Prompt ಅಂದ್ರೆ ಏನು? Prompt ಅಂದ್ರೆ: AI system ಗೆ ನೀಡುವ instruction ಅಥವಾ question. Example: “AI ಬಗ್ಗೆ explain ಮಾಡು”“AI ಬಗ್ಗೆ 200 words article ಬರೆಯು” ಇವು ಎರಡೂ prompts. Prompt clear…
