AI Planning Systems ಅಂದ್ರೆ ಏನು? AI ಹೇಗೆ steps plan ಮಾಡುತ್ತದೆ?
AI ಈಗ simple response ಕೊಡುವ system ಅಲ್ಲ.ಇದೀಗ AI systems steps plan ಮಾಡಿ tasks complete ಮಾಡುವ ಮಟ್ಟಕ್ಕೆ ಬಂದಿದೆ. ಈ planning capability ಅನ್ನುAI Planning Systems ಅಂತ ಕರೀತಾರೆ. AI Planning Systems ಅಂದ್ರೆ ಏನು? AI Planning Systems ಅಂದ್ರೆ: ಒಂದು goal ಕೊಟ್ಟಾಗAI system ಅದನ್ನು achieve ಮಾಡಲುstep-by-step plan create ಮಾಡುವ technology. Simple definition: Goal → Plan → Execute → Result Simple…
