Neural Network ಅಂದ್ರೆ ಏನು? AI “ಮನುಷ್ಯ ಮೆದುಳು” ತರ ಹೇಗೆ ಕಲಿಯುತ್ತದೆ?
Artificial Intelligence systems ಬಗ್ಗೆ ಮಾತನಾಡುವಾಗ ಒಂದು ಮುಖ್ಯ ಪದ ಕೇಳಿಬರುತ್ತದೆ: Neural Network AI systems learning capability ಹೆಚ್ಚು ಆಗೋಕೆ ಈ technology ದೊಡ್ಡ ಪಾತ್ರ ವಹಿಸಿದೆ. ಆದ್ರೆ neural network ಅಂದ್ರೆ exactly ಏನು?ಮತ್ತು ಅದು human brain ಜೊತೆ ಯಾಕೆ compare ಮಾಡುತ್ತಾರೆ? . Neural Network ಅಂದ್ರೆ ಏನು? Neural Network ಅಂದ್ರೆ data analyse ಮಾಡಿ patterns learn ಮಾಡುವ AI computing system. ಇದನ್ನು human brain…
