AI Model ಅಂದ್ರೆ ಏನು? AI “training” ಹೇಗೆ ನಡೆಯುತ್ತದೆ?
Artificial Intelligence ಬಗ್ಗೆ ಮಾತನಾಡುವಾಗ ನಾವು ಹೆಚ್ಚಾಗಿ ಕೇಳುವ ಪದಗಳು: AI modelAI trainingMachine learning ಆದ್ರೆ AI model ಅಂದ್ರೆ exactly ಏನು?ಮತ್ತು AI systems ಹೇಗೆ training ಆಗುತ್ತವೆ? ಈ article ನಲ್ಲಿ ಅದನ್ನು simple Kannada ನಲ್ಲಿ ನೋಡೋಣ. . AI Model ಅಂದ್ರೆ ಏನು? AI model ಅಂದ್ರೆdata analyse ಮಾಡಿ patterns learn ಮಾಡುವ mathematical system. Simple example: AI ಗೆ ಸಾವಿರಾರು photos ಕೊಟ್ಟರೆಅದು gradually patterns…
