AI ಗೆ Memory ಹೇಗೆ ಕೆಲಸ ಮಾಡುತ್ತದೆ? Context ಯಾಕೆ ಮುಖ್ಯ?
ನಾವು ChatGPT ಅಥವಾ ಬೇರೆ AI systems ಬಳಸುವಾಗ ಒಂದು common ಅನುಭವ ಇರುತ್ತದೆ.ಒಂದು ಮಾತು ಹೇಳಿದ ಮೇಲೆ, ಮುಂದಿನ ಮಾತು AI ಗೆ ನೆನಪಿರುತ್ತದಾ?ಅಥವಾ ಪ್ರತೀ ಬಾರಿ ಹೊಸದಾಗಿ explain ಮಾಡಬೇಕಾ? ಇಲ್ಲಿ ಬರುತ್ತದೆ AI Memory ಮತ್ತು Context concept. ಇದು tool-specific ಅಲ್ಲ.ಇದು AI systems ಹೇಗೆ intelligent ಆಗಿ behave ಮಾಡುತ್ತವೆ ಅನ್ನೋದರ core concept. AI Context ಅಂದ್ರೆ ಏನು? Context ಅಂದ್ರೆಈಗ ನಡೆಯುತ್ತಿರುವ conversation ಅಥವಾ task ಗೆ…
