AI literacy ಎಂದರೇನು? Future ನಲ್ಲಿ ಎಲ್ಲರಿಗೂ ಬೇಕಾಗುವ AI skill ಇದು ಯಾಕೆ?
Artificial Intelligence tools ಈಗ optional skill ಅಲ್ಲ.ಇದು computer literacy, internet literacy ತರಹ basic life skill ಆಗಿ ಬದಲಾಗುತ್ತಿದೆ. ಆದರೆ ಇಲ್ಲಿ confusion ಇದೆ.AI literacy ಅಂದ್ರೆ coding ಕಲಿಯೋದುನಾ?ಅಥವಾ ChatGPT prompt type ಮಾಡೋದಾ? ಈ ಲೇಖನದಲ್ಲಿ AI literacy ಅಂದ್ರೇನು, future ನಲ್ಲಿ ಇದು ಯಾಕೆ ಎಲ್ಲರಿಗೂ ಅಗತ್ಯ ಅನ್ನೋದನ್ನು clear, practical way ನಲ್ಲಿ ನೋಡೋಣ. AI literacy ಎಂದರೇನು? AI literacy ಅಂದ್ರೆAI tools ಹೇಗೆ ಕೆಲಸ…
