AI Inference ಅಂದ್ರೆ ಏನು? Training ಆದ AI Model ಹೇಗೆ ಕೆಲಸ ಮಾಡುತ್ತದೆ?
Artificial Intelligence ಬಗ್ಗೆ ಮಾತನಾಡುವಾಗ ನಾವು ಸಾಮಾನ್ಯವಾಗಿ ಕೇಳುವ ಪದಗಳು: AI trainingAI modelMachine learning ಆದರೆ AI systems training ಆದ ನಂತರ ಏನು ಮಾಡುತ್ತವೆ? ಅದರ answer ಅಂದ್ರೆ AI inference. AI inference ಅಂದ್ರೆ training ಆದ model real-world ನಲ್ಲಿ prediction ಅಥವಾ decision ತೆಗೆದುಕೊಳ್ಳುವ process. . AI Training ಮತ್ತು AI Inference ನಡುವಿನ ವ್ಯತ್ಯಾಸ AI systems ನಲ್ಲಿ ಎರಡು ಮುಖ್ಯ stages ಇರುತ್ತವೆ. Training stageInference…
