AI Hallucination ಅಂದ್ರೆ ಏನು? AI ಯಾಕೆ ಕೆಲವೊಮ್ಮೆ ತಪ್ಪು ಮಾಹಿತಿ ಕೊಡುತ್ತದೆ?
AI systems ತುಂಬಾ smart ಆಗಿವೆ.Questions ಗೆ fast answers ಕೊಡುತ್ತವೆ, articles ಬರೆಯುತ್ತವೆ, coding ಕೂಡ ಮಾಡುತ್ತವೆ. ಆದ್ರೆ ಕೆಲವೊಮ್ಮೆ AI confident ಆಗಿ ತಪ್ಪು information ಕೂಡ ಕೊಡುತ್ತದೆ.ಇದನ್ನೇ AI world ನಲ್ಲಿ “AI Hallucination” ಅಂತ ಕರೀತಾರೆ. AI Hallucination ಅಂದ್ರೆ ಏನು? AI hallucination ಅಂದ್ರೆAI system correct answer ಗೊತ್ತಿಲ್ಲದಿದ್ದರೂತಾನೇ information create ಮಾಡಿ answer ಕೊಡೋದು. ಅದು: AI ಗೆ ಅದು ತಪ್ಪು ಅನ್ನೋ ಅರಿವು ಇರೋದಿಲ್ಲ. Simple…
