AI Fine-Tuning ಅಂದ್ರೆ ಏನು? Training ಆದ Model ಅನ್ನು ಹೇಗೆ Improve ಮಾಡುತ್ತಾರೆ?
Artificial Intelligence systems build ಮಾಡುವಾಗ ಒಂದು ಮುಖ್ಯ process ಇರುತ್ತದೆ. ಅದು AI training. ಆದರೆ training complete ಆದ ನಂತರ ಕೂಡ AI models ಅನ್ನು ಇನ್ನಷ್ಟು improve ಮಾಡುತ್ತಾರೆ. ಈ process ಅನ್ನು AI Fine-Tuning ಅಂತ ಕರೀತಾರೆ. . AI Fine-Tuning ಅಂದ್ರೆ ಏನು? AI fine-tuning ಅಂದ್ರೆ: Already trained AI model ಅನ್ನುspecific task ಗೆ additional training ನೀಡಿ improve ಮಾಡುವ process. Large AI models…
