Embeddings ಅಂದ್ರೆ ಏನು? AI data ಅನ್ನು numbers ಆಗಿ ಹೇಗೆ represent ಮಾಡುತ್ತದೆ?
Artificial Intelligence systems text, images, audio ಇವುಗಳನ್ನು directly understand ಮಾಡೋದಿಲ್ಲ. AI systemsಗೆ information understand ಮಾಡಲುdata ಅನ್ನು numbers ರೂಪದಲ್ಲಿ represent ಮಾಡಬೇಕು. ಈ process ಅನ್ನು AI technology ನಲ್ಲಿ Embeddings ಅಂತ ಕರೀತಾರೆ. Embeddings ಅಂದ್ರೆ ಏನು? Embeddings ಅಂದ್ರೆ: Words, sentences ಅಥವಾ images ಅನ್ನುnumerical vectors (numbers list) ಆಗಿ convert ಮಾಡುವ technique. ಈ numbers AI system ಗೆ data meaning understand ಮಾಡಲು…
