AI Robots ಈಗ Real World ನಲ್ಲಿ ಕಲಿಯುತ್ತಿವೆ! Robotics ನಲ್ಲಿ ಹೊಸ AI Discovery
Artificial Intelligence ಈಗ virtual world ಮಾತ್ರ ಅಲ್ಲ,real world learning ಕೂಡ ಆರಂಭಿಸಿದೆ. Recent AI research ನಲ್ಲಿ robots ಈಗreal environment ನಲ್ಲಿ tasks ಕಲಿಯುವ capability ಪಡೆಯುತ್ತಿವೆ. ಇದು robotics ಕ್ಷೇತ್ರದಲ್ಲಿ ಒಂದು ದೊಡ್ಡ AI discovery ಆಗಿದೆ. AI robots learning ಅಂದ್ರೆ ಏನು? Traditional robots: Pre-programmed instructions follow ಮಾಡುತ್ತವೆ. New AI robots: Environment observe ಮಾಡುತ್ತವೆExperience ಮೂಲಕ learn ಮಾಡುತ್ತವೆActions improve ಮಾಡುತ್ತವೆ ಇದು human…
