AI ಹೊಸ ಔಷಧಿ ಮತ್ತು ಹೊಸ ವಸ್ತುಗಳನ್ನು ಹೇಗೆ “ಕಂಡುಹಿಡಿಯುತ್ತಿದೆ”?
AI Discovery ಎಂದರೇನು ಮತ್ತು ಹೇಗೆ ಕೆಲಸ ಮಾಡುತ್ತದೆ ಇದುವರೆಗೂ ಹೊಸ ಔಷಧಿ ಅಥವಾ ಹೊಸ material ಕಂಡುಹಿಡಿಯಲು ವರ್ಷಗಳು ಬೇಕಾಗುತ್ತಿತ್ತು.AI Discovery ಈಗ ಹೊಸ ಔಷಧಿ ಮತ್ತು materials ಕಂಡುಹಿಡಿಯುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಸಾವಿರಾರು ಪ್ರಯೋಗಗಳು, ದೊಡ್ಡ teams, ಭಾರಿ ವೆಚ್ಚ – ಇದು ಸಾಮಾನ್ಯ process. ಆದ್ರೆ ಈಗ AI systems ಅದೇ ಕೆಲಸವನ್ನು ತಿಂಗಳುಗಳಲ್ಲಿ ಅಥವಾ ಕೆಲ ವಾರಗಳಲ್ಲಿ ಮಾಡ್ತಿವೆ.ಇದು automation ಅಲ್ಲ.ಇದು AI Discovery. AI discovery ಅಂದ್ರೆ ಏನು?…
