AI ಹೊಸ ಔಷಧಿ ಮತ್ತು ಹೊಸ ವಸ್ತುಗಳನ್ನು ಹೇಗೆ “ಕಂಡುಹಿಡಿಯುತ್ತಿದೆ”?
ಇದುವರೆಗೂ ಹೊಸ ಔಷಧಿ ಅಥವಾ ಹೊಸ material ಕಂಡುಹಿಡಿಯಲು ವರ್ಷಗಳು ಬೇಕಾಗುತ್ತಿತ್ತು. ಸಾವಿರಾರು ಪ್ರಯೋಗಗಳು, ದೊಡ್ಡ teams, ಭಾರಿ ವೆಚ್ಚ – ಇದು ಸಾಮಾನ್ಯ process. ಆದ್ರೆ ಈಗ AI systems ಅದೇ ಕೆಲಸವನ್ನು ತಿಂಗಳುಗಳಲ್ಲಿ ಅಥವಾ ಕೆಲ ವಾರಗಳಲ್ಲಿ ಮಾಡ್ತಿವೆ.ಇದು automation ಅಲ್ಲ.ಇದು AI Discovery. AI discovery ಅಂದ್ರೆ ಏನು? AI discovery ಅಂದ್ರೆಮನುಷ್ಯರು ಹುಡುಕದೇ ಇದ್ದರೂಅಥವಾ ಊಹಿಸದೇ ಇದ್ದರೂಹೊಸ knowledge ಅನ್ನು AI ತಾನೇ ಕಂಡುಹಿಡಿಯುವುದು. ಇಲ್ಲಿ AI ಗೆ “answer” ಕೊಡೋದಿಲ್ಲ.AI…
