AI decisions ಹೇಗೆ ಕೆಲಸ ಮಾಡುತ್ತವೆ? Human decision ಗಳಿಗಿಂತ ಏನು difference?
ಇಂದು Artificial Intelligence (AI) ನಮ್ಮ daily life ನಲ್ಲೇ decision ತೆಗೆದುಕೊಳ್ಳುತ್ತಿದೆ. Loan approval ಆಗಿರಲಿ, job recommendation ಆಗಿರಲಿ, medical support ಆಗಿರಲಿ – ಎಲ್ಲ ಕಡೆ AI based decision systems ಬಳಕೆಯಾಗುತ್ತಿವೆ.ಆದರೆ AI decision ಮತ್ತು Human decision ಎರಡೂ ಒಂದೇ ತರಹವೇ? ಇಲ್ಲ. ಎರಡರ ನಡುವೆ ಸ್ಪಷ್ಟವಾದ difference ಇದೆ. AI decision process ಅಂದ್ರೇನು? AI ಯಾವುದೇ decision ಅನ್ನು feeling ಅಥವಾ intuition ಆಧಾರವಾಗಿ ತೆಗೆದುಕೊಳ್ಳುವುದಿಲ್ಲ. ಅದು…
