OpenAI Sora Video AI – AI video generation future ಅನ್ನು ಬದಲಾಯಿಸುವ ದೊಡ್ಡ step
Global AI industry ನಲ್ಲಿ ಈ ವಾರದ ಪ್ರಮುಖ update ಅಂದ್ರೆOpenAI ತನ್ನ Sora video generation model ಅನ್ನು further expand ಮಾಡುತ್ತಿರುವುದು. Sora ಒಂದು advanced AI model ಆಗಿದ್ದುtext description ಕೊಡೋದರಿಂದ realistic videos generate ಮಾಡಬಹುದು. Experts ಪ್ರಕಾರ ಇದು content creation industry ನಲ್ಲಿmajor transformation ತರಬಹುದು. Sora AI ಅಂದ್ರೆ ಏನು? Sora ಒಂದು text-to-video AI model. User prompt type ಮಾಡಿದರೆ: “Beach sunset with…
