AI Chatbot ಎಂದರೇನು ಎಂಬುದನ್ನು ಈ ಲೇಖನದಲ್ಲಿ ಸರಳವಾಗಿ ತಿಳಿಯೋಣ.
AI Chatbot ಎಂದರೇನು ಎಂಬುದು ಇಂದಿನ digital world ನಲ್ಲಿ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯವಾಗಿದೆ. AI Tools ಇಂದು digital world ನಲ್ಲಿ ಅತ್ಯಂತ ಮುಖ್ಯ technology ಆಗಿದೆ. ChatGPT, Google Gemini ಮುಂತಾದ tools ನಮ್ಮ ಜೊತೆ human ತರ ಮಾತನಾಡುತ್ತಿವೆ. Artificial Intelligence (AI) ಬಳಸಿ ನಿರ್ಮಿಸಲಾದ AI Tools, user ಪ್ರಶ್ನೆಗಳಿಗೆ ಉತ್ತರ ನೀಡುವುದು, tasks automate ಮಾಡುವುದು ಮತ್ತು conversations handle ಮಾಡುವುದು. 👉 AI systems ಬಗ್ಗೆ ತಿಳಿಯಲು ಓದಿ:…
