AI Ethics ಎಂದರೆ ಏನು? Artificial Intelligence ನಲ್ಲಿ ನೈತಿಕತೆ ಯಾಕೆ ಮುಖ್ಯ?
Artificial Intelligence ಇಂದು decisions ತೆಗೆದುಕೊಳ್ಳುತ್ತಿದೆ.Loan approve ಆಗಬೇಕಾ, job shortlist ಆಗಬೇಕಾ, content recommend ಆಗಬೇಕಾ, policing data analyze ಆಗಬೇಕಾ — AI everywhere. ಇಲ್ಲಿ ಒಂದು ಗಂಭೀರ ಪ್ರಶ್ನೆ ಬರುತ್ತದೆ.AI correct ಆಗಿ ಕೆಲಸ ಮಾಡುತ್ತಿದೆಯಾ? ಅಥವಾ fair ಆಗಿ ಕೆಲಸ ಮಾಡುತ್ತಿದೆಯಾ? ಇದೇ AI Ethics ನ ಮೂಲ. AI Ethics ಎಂದರೇನು? AI Ethics ಅಂದ್ರೆAI systems design, training, deployment, ಮತ್ತು usage ನಲ್ಲಿಮಾನವ ಮೌಲ್ಯಗಳು, ನ್ಯಾಯ, ಹೊಣೆಗಾರಿಕೆ…
