AI Agent ಎಂದರೇನು? AutoGPT ಮತ್ತು AI Agent Workflow ಸರಳ ವಿವರಣೆ
ಕಳೆದ ಕೆಲವು ತಿಂಗಳುಗಳಲ್ಲಿ Artificial Intelligence ಬಗ್ಗೆ ಮಾತನಾಡುವಾಗ ಒಂದು ಪದ ಹೆಚ್ಚು ಕೇಳಿಸತೊಡಗಿದೆ — AI Agent.ChatGPT ಪ್ರಶ್ನೆಗಳಿಗೆ ಉತ್ತರ ನೀಡುವ ಸಾಧನವಾಗಿದ್ದರೆ, AI Agent ಒಂದು ಹೆಜ್ಜೆ ಮುಂದೆ ಹೋಗಿ ಕೆಲಸವನ್ನು ಸ್ವತಃ ಪ್ಲಾನ್ ಮಾಡಿ, ನಿರ್ವಹಿಸಿ, ಫಲಿತಾಂಶ ತರುವ ವ್ಯವಸ್ಥೆ ಆಗಿದೆ. ಈ ಲೇಖನದಲ್ಲಿ ನಾವು AI Agent ಅಂದ್ರೇನು, AutoGPT ಏನು ಮಾಡುತ್ತದೆ, ಮತ್ತು AI Agent Workflow ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸರಳ, ಪ್ರಾಯೋಗಿಕ ಉದಾಹರಣೆಗಳೊಂದಿಗೆ ನೋಡೋಣ. AI…
