Agentic AI Workflow ಅಂದ್ರೆ ಏನು? AI ಹೇಗೆ Plan ಮಾಡಿ Action ತೆಗೆದುಕೊಳ್ಳುತ್ತದೆ?
ನಾವು ಈಗಾಗಲೇ Agentic AI ಅಂದ್ರೆ ಏನು ಅನ್ನೋದನ್ನು ನೋಡಿದ್ದೇವೆ.ಇವತ್ತು ಅದರ next logical step — Agentic AI workflow ಹೇಗೆ ಕೆಲಸ ಮಾಡುತ್ತದೆ? ಇದು tool review ಅಲ್ಲ.Tutorial ಕೂಡ ಅಲ್ಲ.ಇದು conceptual evergreen understanding. Agentic AI workflow ಅಂದ್ರೆ ಏನು? Agentic AI workflow ಅಂದ್ರೆAI system ಒಂದು goal ತೆಗೆದುಕೊಂಡುಅದನ್ನು achieve ಮಾಡಲುತಾನೇ plan ಮಾಡೋದುsteps decide ಮಾಡೋದುaction ತೆಗೆದುಕೊಳ್ಳೋದುresult ನೋಡಿ ಮತ್ತೆ improve ಮಾಡೋದು ಈ complete loop….
