Agentic AI ಅಂದ್ರೆ ಏನು? Automation ಕ್ಕಿಂತ ಇದು ಹೇಗೆ ಭಿನ್ನ?
ಕಳೆದ ಕೆಲವು ವರ್ಷಗಳಲ್ಲಿ Automation ಅನ್ನೋ ಪದ ಎಲ್ಲರೂ ಕೇಳಿದ್ದೇವೆ. ಈಗ ಅದಕ್ಕಿಂತ ಮುಂದಿನ ಹಂತವಾಗಿ Agentic AI ಅನ್ನೋ concept ತುಂಬಾ ಚರ್ಚೆ ಆಗ್ತಿದೆ. ಆದರೆ ಬಹುತೇಕ ಜನರಿಗೆ Automation ಮತ್ತು Agentic AI ಒಂದೇ ಅಂಥ ಅನಿಸಿಕೆ ಇರುತ್ತದೆ. ವಾಸ್ತವದಲ್ಲಿ ಎರಡಕ್ಕೂ ಸ್ಪಷ್ಟವಾದ ವ್ಯತ್ಯಾಸ ಇದೆ. ಈ ಲೇಖನದಲ್ಲಿ Agentic AI ಅಂದ್ರೆ ಏನು, ಇದು ಸಾಮಾನ್ಯ Automation ಕ್ಕಿಂತ ಹೇಗೆ ಮುಂದುವರಿದ ತಂತ್ರಜ್ಞಾನ, ಮತ್ತು future workflows ಗೆ ಇದ್ರ ಮಹತ್ವ ಏನು…
