Agentic AI ಅಂದ್ರೆ ಏನು? AI tools future ಹೇಗೆ ಬದಲಾಗುತ್ತದೆ?
Artificial Intelligence ಈಗ simple tools ಮಟ್ಟದಿಂದaction ತೆಗೆದುಕೊಳ್ಳುವ systems ಮಟ್ಟಕ್ಕೆ evolve ಆಗುತ್ತಿದೆ. ಈ next generation AI ಅನ್ನುAgentic AI ಅಂತ ಕರೀತಾರೆ. Agentic AI ಅಂದ್ರೆ ಏನು? Agentic AI ಅಂದ್ರೆ: Goal ಕೊಟ್ಟರೆAI system ಸ್ವತಃ plan ಮಾಡಿmultiple steps execute ಮಾಡಿtask complete ಮಾಡುವ system. Simple words ನಲ್ಲಿ: AI → Think → Plan → Act → Improve AI Agents vs Agentic AI…
