AI Ethics ಎಂದರೆ ಏನು? Artificial Intelligence ನಲ್ಲಿ ನೈತಿಕತೆ ಯಾಕೆ ಮುಖ್ಯ?
AI Ethics ಎಂದರೇನು ಎಂಬುದು Artificial Intelligence ಬಳಕೆಯಲ್ಲಿ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯವಾಗಿದೆ.AI systems decisions ತೆಗೆದುಕೊಳ್ಳುತ್ತಿರುವ ಈ ಸಮಯದಲ್ಲಿ ethics ಬಹಳ ಮುಖ್ಯವಾಗಿದೆ.Loan approve ಆಗಬೇಕಾ, job shortlist ಆಗಬೇಕಾ, content recommend ಆಗಬೇಕಾ, policing data analyze ಆಗಬೇಕಾ — AI everywhere. ಇಲ್ಲಿ ಒಂದು ಗಂಭೀರ ಪ್ರಶ್ನೆ ಬರುತ್ತದೆ.AI correct ಆಗಿ ಕೆಲಸ ಮಾಡುತ್ತಿದೆಯಾ? ಅಥವಾ fair ಆಗಿ ಕೆಲಸ ಮಾಡುತ್ತಿದೆಯಾ? ಇದೇ AI Ethics ನ ಮೂಲ. AI Ethics ಎಂದರೇನು?…
