Agentic AI ಅಂದ್ರೆ ಏನು? Automation ಕ್ಕಿಂತ ಇದು ಹೇಗೆ ಭಿನ್ನ?
agentic ai endarenu AI technologyನಲ್ಲಿ next level concept ಆಗಿದ್ದು automationಗಿಂತ advanced approach ಅನ್ನು ಸೂಚಿಸುತ್ತದೆ. ಈಗ ಅದಕ್ಕಿಂತ ಮುಂದಿನ ಹಂತವಾಗಿ Agentic AI ಅನ್ನೋ concept ತುಂಬಾ ಚರ್ಚೆ ಆಗ್ತಿದೆ. ಆದರೆ ಬಹುತೇಕ ಜನರಿಗೆ Automation ಮತ್ತು Agentic AI ಒಂದೇ ಅಂಥ ಅನಿಸಿಕೆ ಇರುತ್ತದೆ. ವಾಸ್ತವದಲ್ಲಿ ಎರಡಕ್ಕೂ ಸ್ಪಷ್ಟವಾದ ವ್ಯತ್ಯಾಸ ಇದೆ. ಈ ಲೇಖನದಲ್ಲಿ Agentic AI ಅಂದ್ರೆ ಏನು, ಇದು ಸಾಮಾನ್ಯ Automation ಕ್ಕಿಂತ ಹೇಗೆ ಮುಂದುವರಿದ ತಂತ್ರಜ್ಞಾನ, ಮತ್ತು…
